അവധിക്കാല അദ്ധ്യാപക പരിശീലനം 2016 ഏപ്രിൽ 26 മുതൽ ...

Thursday, 20 November 2014

1 comment:

  1. ಕೇರಳ ಪಿ. ಎಸ್. ಸಿ ಯು ಕನ್ನಡ ಮಾಧ್ಯಮ ಪ್ರೌಢಶಾಲಾ ಶಿಕ್ಷಕ ಹುದ್ದೆಗೆ (ಮೀಸಲಾತಿ ಓ ಎಕ್ಸ್ ಇತ್ಯಾದಿ) ಮರು ವಿಜ್ಞಾಪನೆ ಕರೆದಿದೆ. (ಪಿ.ಎಸ್. ಸಿ ಜಾಲತಾಣ ಅಥವಾ 26-10-2015ರ ಹೊಸದಿಗಂತ ನೋಡಿ) ಕನ್ನಡ ಅರಿಯದ ಶಿಕ್ಷಕರ ನೇಮಕಕ್ಕೆ ಹುನ್ನಾರ ನಡೆದಿದೆ. ಇದನ್ನು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪೋಷಕರು ತೀವ್ರವಾಗಿ ವಿರೋಧಿಸುತ್ತಾರೆ. ಶಿಕ್ಷಣ ಇಲಾಖೆ ತಕ್ಷಣ ಮಧ್ಯೆ ಪ್ರವೇಶಿಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಹಿತವನ್ನು ಸಂರಕ್ಷಿಸಬೇಕಾಗಿದೆ.
    ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಕನ್ನಡಮಾಧ್ಯಮ ಶಿಕ್ಷಕರ ಮೂಲ ಅರ್ಹತೆಯಲ್ಲಿ ಕನಿಷ್ಠ ಹತ್ತನೇ ತರಗತಿವರೆಗೆ ಕನ್ನಡ ಕಲಿತಿರಬೇಕೆಂದು ನಿಬಂಧನೆಯನ್ನು ಸೇರಿಸುವುದೇ ಆಗಿದೆ.

    ReplyDelete