tag:blogger.com,1999:blog-1099317583232560450.post9110786489509709095..comments2023-10-04T09:14:59.574-07:00Comments on Deputy Director of Education Kasaragod: Anonymoushttp://www.blogger.com/profile/16766989861341138857noreply@blogger.comBlogger1125tag:blogger.com,1999:blog-1099317583232560450.post-71206429383947031182015-10-26T10:01:01.047-07:002015-10-26T10:01:01.047-07:00ಕೇರಳ ಪಿ. ಎಸ್. ಸಿ ಯು ಕನ್ನಡ ಮಾಧ್ಯಮ ಪ್ರೌಢಶಾಲಾ ಶಿಕ್ಷಕ ...ಕೇರಳ ಪಿ. ಎಸ್. ಸಿ ಯು ಕನ್ನಡ ಮಾಧ್ಯಮ ಪ್ರೌಢಶಾಲಾ ಶಿಕ್ಷಕ ಹುದ್ದೆಗೆ (ಮೀಸಲಾತಿ ಓ ಎಕ್ಸ್ ಇತ್ಯಾದಿ) ಮರು ವಿಜ್ಞಾಪನೆ ಕರೆದಿದೆ. (ಪಿ.ಎಸ್. ಸಿ ಜಾಲತಾಣ ಅಥವಾ 26-10-2015ರ ಹೊಸದಿಗಂತ ನೋಡಿ) ಕನ್ನಡ ಅರಿಯದ ಶಿಕ್ಷಕರ ನೇಮಕಕ್ಕೆ ಹುನ್ನಾರ ನಡೆದಿದೆ. ಇದನ್ನು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪೋಷಕರು ತೀವ್ರವಾಗಿ ವಿರೋಧಿಸುತ್ತಾರೆ. ಶಿಕ್ಷಣ ಇಲಾಖೆ ತಕ್ಷಣ ಮಧ್ಯೆ ಪ್ರವೇಶಿಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಹಿತವನ್ನು ಸಂರಕ್ಷಿಸಬೇಕಾಗಿದೆ. <br />ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಕನ್ನಡಮಾಧ್ಯಮ ಶಿಕ್ಷಕರ ಮೂಲ ಅರ್ಹತೆಯಲ್ಲಿ ಕನಿಷ್ಠ ಹತ್ತನೇ ತರಗತಿವರೆಗೆ ಕನ್ನಡ ಕಲಿತಿರಬೇಕೆಂದು ನಿಬಂಧನೆಯನ್ನು ಸೇರಿಸುವುದೇ ಆಗಿದೆ.Anonymoushttps://www.blogger.com/profile/06762488351806315637noreply@blogger.com